Monday, 17 May 2021

ಈಶ್ವರಮಂಗಲ ಸಹಾಯ ತಂಡ ಸಾರ್ವಜನಿಕರ ಸೇವೆಗೆ ಸದಾ ಸಿದ್ಧ


ಈಶ್ವರಮಂಗಲ ಸಹಾಯ್ ತಂಡ ಸಾರ್ವಜನಿಕರ ಸೇವೆಗೆ ಸದಾ ಸಿದ್ಧ

ಈಶ್ವರಮಂಗಲ: ಸದಾ ತುರ್ತು ಸೇವೆಯಲ್ಲಿರುವ ಈಶ್ವರಮಂಗಲದ ಸಹಾಯ್ ತುರ್ತು ಸೇವಾ ತಂಡವು ಇದೀಗ ಸನ್ನದ್ಧವಾಗಿ ಮತ್ತೊಮ್ಮೆ ಸಾರ್ವಜನಿಕರ ಸಹಾಯಕ್ಕೆ ತಯಾರಾಗಿದೆ.

ಈ ಬಗ್ಗೆ ಸಹಾಯ್ ತುರ್ತು ಸೇವಾ ತಂಡದ ಕೋಡಿನೇಟರ್ ಅಬ್ದುಲ್ ಅಝೀಝ್ ಮಿಸ್ಬಾಹಿ ಯವರು ಮಾಹಿತಿ ನೀಡಿದ್ದಾರೆ. 

ಅನಿವಾರ್ಯ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗೆ ನಮ್ಮ ಸಹಾಯ ತುರ್ತು ಸೇವಾ ತಂಡ ಈಶ್ವರಮಂಗಲ ಪರಿಸರದಲ್ಲಿ ಸದಾ ಸನ್ನದ್ಧವಾಗಿದೆಯೆಂದು ಅವರು ತಿಳಿಸಿದ್ದಾರೆ. ಅಗತ್ಯ ಬಂದಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.


ಅಬ್ದುಲ್ ಅಝೀಝ್ ಮಿಸ್ಬಾಹಿ 

9895352502

ಅಬೂಬಕರ್ ಸಿಎಂ 

9945098737

ಮುಹಮ್ಮದ್ ಮದನಿ

+918277657178

ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ 

+919535932286

ಹಮೀದ್ ಕೊಯಿಲ

+919008820553

ಅಬ್ದುಲ್ಲ ಮೆನಸಿನಕಾನ

+919535966745

ಇಸ್ಮಾಯಿಲ್ ಕೆಎಚ್ಚ್ 

+919901325313 


SHARE THIS

Author:

0 التعليقات: