Tuesday, 11 May 2021

ಗುರುವಾರ ಈದುಲ್ ಫಿತ್ರ್ :ಖಾಝಿ ಘೋಷಣೆ


ಗುರುವಾರ ಈದುಲ್ ಫಿತ್ರ್ :ಖಾಝಿ ಘೋಷಣೆ

ಮಂಗಳೂರು, ಮೇ 11: ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗದ ಕಾರಣ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಶವ್ವಾಲ್ 1 ಆಗಲಿರುವುದರಿಂದ ಪಶ್ಚಿಮ ಕರಾವಳಿ ತೀರದಲ್ಲಿ ಗುರುವಾರ ಈದುಲ್ ಫಿತ್ರ್ ಆಚರಿಸಲು ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಕರೆ ನೀಡಿದ್ದಾರೆ ಎಂದು ಪ್ರತ್ಯೇಕ ಪ್ರಕಟನೆ ತಿಳಿಸಿದೆ.



SHARE THIS

Author:

0 التعليقات: