ಸಹಾಯ್ ಉಪ್ಪಿನಂಗಡಿ ಸರ್ಕಲ್ ವತಿಯಿಂದ ಕೊಯಿಲ - ಆತೂರು ಪರಿಸರದಲ್ಲಿ ಸ್ಯಾನಿಟೈಝರ್ ಸಿಂಪಡಣೆ
ಆತೂರು : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಉಪ್ಪಿನಂಗಡಿ ಸರ್ಕಲ್ ವತಿಯಿಂದ ಕೆಮ್ಮಾರ, ಕೋಯಿಲ,ಆತೂರು, ರಾಮಕುಂಜ ಸಾರ್ವಜನಿಕ ಸ್ಥಳಗಳಲ್ಲಿ ಕೋರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ (ಮೇ 28, 2021) ಸ್ಯಾನಿಟೈಝರ್ ಸಿಂಪಡಣೆ ಮಾಡಲಾಯಿತು.
ಕೋಯಿಲ ಮತ್ತು ಆತೂರು ಪೇಟೆಯ ಪರಿಸರದಲ್ಲಿ,ಆರೋಗ್ಯ ಕೇಂದ್ರ ಬ್ಯಾಂಕ್, ಪಂಚಾಯತ್ ಕಛೇರಿ ಪರಿಸರ, ಸಾರ್ವಜನಿಕ ಗ್ರಂಥಾಲಯ ಪರಿಸರ, ಬಸ್ ತಂಗುದಾಣ ಬದ್ರಿಯಾ ಮಸೀದಿ ಹಾಗೂ ಮದರಸ ಪರಿಸರ ಅಂಗಡಿ ಮುಂಗಟ್ಟು ಮೊದಲಾದ ಸ್ಥಳಗಳಲ್ಲಿ ತುರ್ತು ಸ್ಯಾನಿಟರೈಸನ್ ಸಿಂಪಡಣೆ ಮಾಡಲಾಯಿತು.
ಉಪ್ಪಿನಂಗಡಿ ಸಹಾಯ್ ಉಸ್ತುವಾರಿ ಆದಂ ಮದನಿ ಆತೂರು KKನಝೀರ್ ಸದಸ್ಯರು ಕೊಯಿಲ ಗ್ರಾಮ ಪಂಚಾಯತು ,ಸಂಶೀರ್ ಆತೂರು,ಆಸಿಫ್ ಆತೂರು.ಮುಝಮ್ಮಿಲ್ ಆತೂರ್ ನವಾಝ್ ಆತೂರ್ ಸಾಬಿತ್ ಆತೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
0 التعليقات: