ಮಂಜೇಶ್ವರ : ಯುಡಿಎಫ್ ಅಭ್ಯರ್ಥಿ ಅಶ್ರಫ್ ಕೆ.ಎಂ. ಜಯಭೇರಿ
ಮಂಜೇಶ್ವರ : ಮಂಜೇಶ್ವರ ವಿಧಾನ ಸಭಾ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಅಶ್ರಫ್ ಕೆ.ಎಂ. ಅವರು ಸುಮಾರು 1143 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಈ ಬಾರಿಯೂ ಸೋಲುಂಡಿದ್ದಾರೆ.
0 التعليقات: