ತಾಜುಶ್ಶರೀಅ ಅಲಿ ಕುಞ್ಞಿ ಉಸ್ತಾದ್ ವಫಾತಾದರು
ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಉಪಾಧ್ಯಕ್ಷರು ಎಂ.ಅಲಿಕುಞ್ಞಿ ಮುಸ್ಲಿಯಾರ್ ಶಿರಿಯಾ ವಫಾತಾದರು. ತಾಜುಶ್ಶರೀಅ ಎಂದೇ ಅವರನ್ನು ಪಂಡಿತರು ಕರೆಯುತ್ತಿದ್ದರು.
ತಂದೆ: ಅಬ್ದುರ್ರಹ್ಮಾನ್ ಹಾಜಿ ತಾಯಿ: ಮರಿಯಂ.
ಧಫನ ಸಂಜೆ 4:00 ಗಂಟೆಗೆ ಶಿರಿಯಾ ಲತೀಫಿಯ್ಯಾದಲ್ಲಿ
0 التعليقات: