Monday, 19 April 2021

ಸೆಕ್ಯುಲರ್ ಯೂತ್ ಫಾರಂ ಕೆಮ್ಮಾಯಿ ಯೂನಿಟ್ ವತಿಯಿಂದ ರಂಝಾನ್ ಕಿಟ್ ವಿತರಣೆ


 ಸೆಕ್ಯುಲರ್ ಯೂತ್ ಫಾರಂ ಕೆಮ್ಮಾಯಿ ಯೂನಿಟ್ ವತಿಯಿಂದ ರಂಝಾನ್ ಕಿಟ್ ವಿತರಣೆ

ಕೆಮ್ಮಾಯಿ : ಸೆಕ್ಯೂಲರ್ ಯೂತ್ ಫಾರಂ ( SYF ) ಕೆಮ್ಮಾಯಿ ಯೂನಿಟ್ ಇದರ ವತಿಯಿಂದ ಅರ್ಹ ಫಲಾನುಭವಿಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.

ಕೆಮ್ಮಾಯಿ ದರಂದಕುಕ್ಕು ಹಾಗೂ ಸಾಲ್ಮರ ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿಕೊಂಡು ರಂಝಾನ್ ಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್. ಈ ಕಾರ್ಯಕ್ರಮದಲ್ಲಿ  ಸಂಶುದ್ದೀನ್ ಕೆಮ್ಮಾಯಿ ಅಝೀಝ್ ಕೆಮ್ಮಾಯಿ ಅಂಜು ಕೆಮ್ಮಾಯಿ ಆಸೀಫ್ ಕೆಮ್ಮಾಯಿ ಕಲಂದರ್ ಕೆಮ್ಮಾಯಿ ನೌಫಲ್ ಕೆಮ್ಮಾಯಿ ಅಝೀಝ್ ಗಡಿಯಾರ್ ಹಂಝತ್ ಸಾಲ್ಮರ ಡಾ. ಇರ್ಫಾನ್ ಇಸ್ಮಾಯಿಲ್ ಕೆಮ್ಮಾಯಿ ಉಸ್ಮಾನ್ ಬೀರ್ನಹಿತ್ಳು ಸೈಫುದ್ದಿನ್ RK ನಾಝಿಮ್ RK   ಮುಂತಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: