Wednesday, 14 April 2021

ಎಸ್.ನಂಬಿ ನಾರಾಯಣನ್ ವಿರುದ್ದ ಗೂಢಚರ್ಯೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶ


 ಎಸ್.ನಂಬಿ ನಾರಾಯಣನ್ ವಿರುದ್ದ ಗೂಢಚರ್ಯೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಇಸ್ರೋ ಗೂಢಚರ್ಯೆ ಪ್ರಕರಣ ಸಂಬಂಧ ನಿವೃತ್ತ ವಿಜ್ಞಾನಿ ಎಸ್‌. ನಂಬಿ ನಾರಾಯಣನ್‌ ಅವರ ವಿರುದ್ದ ಸಿಬಿಐ ತನಿಖೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ರಾಕೆಟ್ ಮತ್ತು ಉಪಗ್ರಹ ಉಡಾವಣೆಯ 'ಪರೀಕ್ಷಾರ್ಥ ಹಾರಾಟದ ದತ್ತಾಂಶ'ಗಳನ್ನು ಮಾರಿಕೊಂಡಿದ್ದಾರೆ ಎನ್ನುವ ಆರೋಪ ವಿಜ್ಞಾನಿ ನಂಬಿ ನಾರಾಯಣನ್ ವಿರುದ್ದ ಕೇಳಿ ಬಂದಿದೆ. 1994ರಲ್ಲಿ. ಮಾಲ್ಡೀವ್ಸ್‌ ಗೂಢಚರ್ಯೆ ಸಂಸ್ಥೆಯ ಅಧಿಕಾರಿಗಳಾದ ಮರಿಯಂ ರಶೀದಾ ಮತ್ತು ಫೌಜಿಯಾ ಹಸನ್ ಅವರಿಗೆ ಅತಿಸೂಕ್ಷ್ಮ ರಕ್ಷಣಾ ದಾಖಲೆಗಳನ್ನು ಹಸ್ತಾಂತರಿಸಿದ ಆರೋಪದ ಮೇಲೆ ನಾರಾಯಣನ್ ಮತ್ತು ಅವರ ಸಹವರ್ತಿ ಎಂಜಿನಿಯರ್ ಡಿ.ಶಶಿಕುಮಾರನ್ ಅವರನ್ನು ಕೇರಳ ಪೊಲೀಸರು ಬಂಧಿಸಿದರು. ರಾಕೆಟ್ ಮತ್ತು ಉಪಗ್ರಹ ಉಡಾವಣೆಯ 'ಪರೀಕ್ಷಾರ್ಥ ಹಾರಾಟದ ದತ್ತಾಂಶ'ಗಳನ್ನು ಇವರು ಮಾರಿಕೊಂಡಿದ್ದಾರೆ ಎನ್ನುವ ಆರೋಪ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.


SHARE THIS

Author:

0 التعليقات: