Tuesday, 13 April 2021

108 ಆಂಬುಲೆನ್ಸ್ ಸ್ಕೂಟರ್ ಡಿಕ್ಕಿ; 16 ವರ್ಷದ ಬಾಲಕ ಮೃತ್ಯು.


108 ಆಂಬುಲೆನ್ಸ್ ಸ್ಕೂಟರ್ ಡಿಕ್ಕಿ;16 ವರ್ಷದ ಬಾಲಕ ಮೃತ್ಯು.

ಬದಿಯಡ್ಕ ಸಮೀಪದ ಪೆರಡಾಲ ಎಂಬಲ್ಲಿ ಆಂಬುಲೆನ್ಸ್ ಹಾಗೂ ಸ್ಕೂಟರ್ ಡಿಕ್ಕಿಯಾಗಿ ಬಾಲಕ  ಮೃತ್ಯು ಹೊಂದಿದ್ದಾನೆ.

ವೇಗವಾಗಿ ಚಲಿಸುತ್ತಿದ್ದ ಆಂಬುಲೆನ್ಸ್ ಗೆ ಸ್ಕೂಟರ್ ಡಿಕ್ಕಿಯಾಗಿ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಬಾಲಕನನ್ನು ಝಾಯಿದ್ (೧೬) ಎಂದು ಗುರುತಿಸಲಾಗಿದೆ. ತಮ್ಮ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬವು ತೀವ್ರ ದುಃಖ ದಲ್ಲಿದ್ದಾರೆ.


SHARE THIS

Author:

0 التعليقات: