Monday, 12 April 2021

ನಾಳೆಯಿಂದ ರಮಝಾನ್ ಉಪವಾಸ ಆರಂಭ


 ನಾಳೆಯಿಂದ ರಮಝಾನ್ ಉಪವಾಸ ಆರಂಭ

ಕಾಸರಗೋಡು : ಪವಿತ್ರ ರಮಝಾನ್‌ನ ಪ್ರಥಮ ಚಂದ್ರರ‍್ಶನವು ಸೋಮವಾರ ಕ್ಯಾಲಿಕಟ್ ನಲ್ಲಿ ಆಗಿರುವುದರಿಂದ ಮಂಗಳವಾರದಿಂದ ರಮಝಾನ್ ಉಪವಾಸ ಆರಂಭವಾಗುವುದಾಗಿ ಖಾಝಿ ಕಾಂತಪುರ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದ್ ತಿಳಿಸಿದ್ದಾರೆ.

ಉಡುಪಿ,ಚಿಕ್ಕಮಗಳೂರು

ಮಂಗಳವಾರದಿಂದ ರಮಝಾನ್ ಉಪವಾಸ ಆರಂಭವಾಗುವುದಾಗಿ ಉಡುಪಿ,ಚಿಕ್ಕಮಗಳೂರುಜಿಲ್ಲಾ ಸಂಯುಕ್ತ  ಖಾಝಿ ಅಲ್ ಹಾಜಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


 



SHARE THIS

Author:

0 التعليقات: