Saturday, 3 April 2021

ಕೊರೊನಾ ಎಫೆಕ್ಟ್ :ಕೊಡಗಿನಲ್ಲಿ ಮೂರು ವಾರ ಪ್ರವಾಸೋದ್ಯಮ ಬಂದ್


ಕೊರೊನಾ ಎಫೆಕ್ಟ್ :ಕೊಡಗಿನಲ್ಲಿ ಮೂರು ವಾರ ಪ್ರವಾಸೋದ್ಯಮ ಬಂದ್

ಕೊಡಗು : ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೊಡಗಿನಲ್ಲಿ ಮೂರು ವಾರ ಪ್ರವಾಸೋದ್ಯಮವನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಏಪ್ರಿಲ್ 20 ರವರೆಗೆ ಪ್ರವಾಸೋದ್ಯಮ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಒಂದು ವೇಳೆ ಪ್ರವಾಸಿಗರು ನಿಯಮ ಮೀರಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಚಾರುಲತಾ ಸೋಮಲ್ ಎಚ್ಚರಿಕೆ ನೀಡಿದ್ದಾರೆ.SHARE THIS

Author:

0 التعليقات: