Tuesday, 20 April 2021

ರಾಹುಲ್ ಗಾಂಧಿಗೆ ಕೊರೋನ ಪಾಸಿಟಿವ್


 ರಾಹುಲ್ ಗಾಂಧಿಗೆ ಕೊರೋನ ಪಾಸಿಟಿವ್

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ  ಎಂದು  ಎನ್ ಡಿ ಟಿವಿ ವರದಿ ಮಾಡಿದೆ.

ರಾಹುಲ್ ಅವರು ಕೊರೋನ ಸೋಂಕು ತಗಲಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.

ನನ್ನ ಸಂಪರ್ಕದಲ್ಲಿರುವವರು ಸುರಕ್ಷತಾ ನಿಯಮ  ಪಾಲಿಸಿ ಎಂದು ವಿನಂತಿಸಿದ್ದಾರೆ.


SHARE THIS

Author:

0 التعليقات: