Monday, 19 April 2021

ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಭಾರತದ ಭೇಟಿ ರದ್ದು

 

ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಭಾರತದ ಭೇಟಿ ರದ್ದು

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಸೋಂಕು ಉಲ್ಬಣವಾಗಿರುವ ಕಾರಣ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಅವರ ಮುಂದಿನ ವಾರದ ಭಾರತದ ಭೇಟಿ ರದ್ದುಗೊಂಡಿದೆ ಎಂದು ಬ್ರಿಟನ್ ಸರಕಾರವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎಫ್ ಪಿ ವರದಿ ಮಾಡಿದೆ. SHARE THIS

Author:

0 التعليقات: