Monday, 29 March 2021

ನಾಪೊಕ್ಲು: ಕೊಟ್ಟಮುಡಿ ಮಸೀದಿ ಅಧ್ಯಕ್ಷನ ಬರ್ಬರ ಹತ್ಯೆ


 ನಾಪೊಕ್ಲು: ಕೊಟ್ಟಮುಡಿ ಮಸೀದಿ ಅಧ್ಯಕ್ಷನ ಬರ್ಬರ ಹತ್ಯೆ

ನಾಪೊಕ್ಲು: ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹಾರಿಸ್ ಎಂಬವರನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಂಭವಿಸಿದೆ. ಪಿರಿಯಾಪಟ್ಟಣದಲ್ಲಿ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 

ಕೊಲೆಗೆ ಕಾರಣ ಏನೆಂಬುವುದು ಇನ್ನಷ್ಠೆ ತಿಳಿಯಬೇಕಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.SHARE THIS

Author:

0 التعليقات: