Saturday, 20 March 2021

ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್, ಇಂದು ಮುಹಿಮ್ಮಾತಿಗೆ ರಫೀಕ್ ಸಅದಿ ದೇಲಂಪಾಡಿ

 

ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್  
ಇಂದು ಮುಹಿಮ್ಮಾತಿಗೆ ರಫೀಕ್ ಸಅದಿ ದೇಲಂಪಾಡಿ

ಕಾಸರಗೋಡು: ಸಯ್ಯಿದ್  ತ್ವಾಹಿರುಲ್ ಅಹ್ದಲ್ ತಂಙಳ್ ಹದಿನೈದನೇ ಉರೂಸ್ ಮುಬಾರಕ್ ಪ್ರಯುಕ್ತ ನಡೆಯುವ ಪ್ರಭಾಷಣ ಕಾರ್ಯಕ್ರಮದಲ್ಲಿ ಇಂದು ರಾತ್ರಿ 8 ಗಂಟೆಗೆ ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಉಸ್ತಾದ್ ಪ್ರಭಾಷಣ ಮಾಡುವರು.


SHARE THIS

Author:

0 التعليقات: