Friday, 12 March 2021

ಪೊಯ್ಯತ್ತಬೈಲ್ ಉರೂಸ್ ಕಾರ್ಯಕ್ರಮಕ್ಕೆ ಆದ್ದೂರಿಯ ಚಾಲನೆ‌


ಪೊಯ್ಯತ್ತಬೈಲ್ ಉರೂಸ್ ಕಾರ್ಯಕ್ರಮಕ್ಕೆ ಆದ್ದೂರಿಯ ಚಾಲನೆ‌


ಮಂಜೆಶ್ವರ: ಚರಿತ್ರೆ ಪ್ರಸಿದ್ಧವಾದ ಪೊಯ್ಯತ್ತಬೈಲ್ ಮಖಾಮಿನಲ್ಲಿ ಅಂತ್ಯ ವಿಶ್ರಮಗೊಳ್ಳುತಿರುವ ಅಸಯ್ಯದತ್ ಮಣವಾಠಿ ಬೀವಿ (ರ.ಅ) ರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿ ಬರುವ ಉರೂಸ್ ಕಾರ್ಯಕ್ರಮಕ್ಕೆ ಸಯ್ಯಿದ್ ಅತಾವುಲ್ಲ ತಂಙಳ್ ಧ್ವಜರೊಣಗೈದು  ಚಾಲನೆ ನೀಡಿದರು.ಪ್ರಸಿದ್ಧ    ಸಮಸ್ತ ಕಾರ್ಯದರ್ಶಿ ಪೇರೊಡ್ ಅಬ್ದುಲ್ ರಹ್ಮಾನ್ ಸಖಾಫಿ ಉರೂಸ್ ಉದ್ಘಾಟಿಸಿದರು.



SHARE THIS

Author:

0 التعليقات: