Tuesday, 23 March 2021

ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ, ಇಂದು ಸಂಜೆ ಮುಹಿಮ್ಮಾತಿಗೆ, ರಾತ್ರಿ ಏಳು ಗಂಟೆಗೆ ಅಹ್ದಲಿಯ್ಯಾ ಆಧ್ಯಾತ್ಮಿಕ ಸಮ್ಮೇಳನ


 ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ 
ಇಂದು ಸಂಜೆ  ಮುಹಿಮ್ಮಾತಿಗೆ
ರಾತ್ರಿ ಏಳು ಗಂಟೆಗೆ ಅಹ್ದಲಿಯ್ಯಾ ಆಧ್ಯಾತ್ಮಿಕ ಸಮ್ಮೇಳನ

ಕಾಸರಗೋಡು : ಸಾವಿರಾರು ಜನರಿಗೆ ಆಧ್ಯಾತ್ಮಿಕವಾಗಿ ಸಮಾಧಾನ ನೀಡುತ್ತಾ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್ ಇಂದು ಮುಕ್ತಾಯವಾಲಿದೆ. ಮುಹಿಮ್ಮಾತ್ ನಗರಕ್ಕೆ ಭಾರೀ ಜನಪ್ರವಾಹ ಆರಂಭಿಸಿದೆ. 

ಸಮಾರೋಪ ಸಮ್ಮೇಳನದಲ್ಲಿ ಭಾಗವಹಿಸಲು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಇಂದು ಸಂಜೆ ಮುಹಿಮ್ಮಾತಿಗೆ ತಲುಪುವರು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಭಾಗವಹಿಸಲು ಸಮಸ್ತದ ಉನ್ನತ ನಾಯಕರು ಮತ್ತು 

ಸಯ್ಯಿದ್ ಅಲೀ ಬಾಫಕಿ ತಂಙಳ್, ತಾಜುಶ್ಶರೀಅ ಎಂ. ಅಲಿ ಕುಞ್ಞಿ ಉಸ್ತಾದ್, ಕುಂಬೋಲ್ ಕೆ.ಎಸ್ ಆಟಕೋಯ ತಂಙಳ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕೆ.ಪಿ ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಮುಹಮ್ಮದ್ ಅಲಿ ಸಖಾಫಿ ತೃಕರಿಪ್ಪೂರ್, ಮಾಣಿಕೊತ್ ಎ.ಪಿ ಅಬ್ದುಲ್ಲಾ ಮುಸ್ಲಿಯಾರ್,  ಸಯ್ಯಿದ್ ತ್ವಾಹ ತಂಙಳ್, ಹುಸೈನ್ ಸಅದಿ ಕೆ.ಸಿ ರೋಡ್, ಎಡಪ್ಪಾಳಂ ಮುಹಮ್ಮದ್ ಮುಸ್ಲಿಯಾರ್, ಉಸ್ಮಾನ್ ಸಅದಿ ಪಟ್ಟೋರಿ, ನಿಝಾಮುದ್ದೀನ್ ಫಾಳಿಲಿ ಕೊಲ್ಲಂ, ಲತೀಫ್ ಸಅದಿ ಶಿವಮೊಗ್ಗ ಮುಂತಾದ ಹಲವಾರು ಗಣ್ಯರು ಭಾಗವಹಿಸುವರು. ಸಯ್ಯಿದ್ ಮುಹಮ್ಮದ್ ಇಬ್ರಾಹೀಂ ಪೂಕುಞ್ಞಿ ತಂಙಳ್ ಕಲ್ಲಕ್ಕಟ್ಟ ಸಮಾರೋಪ ಪ್ರಾರ್ಥನೆಗೆ  ನೇತೃತ್ವ ವಹಿಸುವರು. ಕೊನೆಗೆ ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮಕ್ಕೆ ಮುಕ್ತಾಯವಾಗಲಿದೆ.SHARE THIS

Author:

0 التعليقات: