Sunday, 21 March 2021

ರಾಷ್ಟ್ರದ ಧಾರ್ಮಿಕ ಮತ್ತು ಬೌದ್ಧಿಕ ಪರಂಪರೆಯನ್ನು ಕಾಪಾಡಬೇಕು- ಉಡುಪಿ ಖಾಝಿ


ರಾಷ್ಟ್ರದ ಧಾರ್ಮಿಕ ಮತ್ತು ಬೌದ್ಧಿಕ ಪರಂಪರೆಯನ್ನು ಕಾಪಾಡಬೇಕು- ಉಡುಪಿ ಖಾಝಿ

ಕಾಸರಗೋಡು : ಭಾರತೀಯ ಮುಸ್ಲಿಮರು ಪ್ರಸಿದ್ಧವಾದ  ಧಾರ್ಮಿಕ ಮತ್ತು ವೈಜ್ಞಾನಿಕ ಸಂಪ್ರದಾಯವನ್ನು ಹೊಂದಿದ್ದು, ಇದು ಪ್ರಪಂಚದಾದ್ಯಂತ ಕೇಳಿಬರುತ್ತಿದೆ ಎಂದು ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮ ಅಬ್ದುಲ್ ಹಮೀದ್ ಮುಸ್ಲಿಯರ್ ಮಾಣಿ ಹೇಳಿದ್ದಾರೆ. ಅವರು ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ 15 ನೇ ಉರೂಸ್ ಮುಬಾರಕ್ ನ ಮುಹ್ಯಿದ್ದೀನ್ ರಾತೀಬ್ ಮಜ್ಲಿಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.



SHARE THIS

Author:

0 التعليقات: