Tuesday, 30 March 2021

'ಇನ್ಸ್ಟಾಗ್ರಾಮ್' ಸರ್ವರ್ ಡೌನ್ : ಬಳಕೆದಾರರು ವೀಡಿಯೋ, ಪೋಟೋ ಶೇರ್ ಮಾಡೋದಕ್ಕೆ ಹರಸಾಹಸ


'ಇನ್ಸ್ಟಾಗ್ರಾಮ್' ಸರ್ವರ್ ಡೌನ್ : ಬಳಕೆದಾರರು ವೀಡಿಯೋ, ಪೋಟೋ ಶೇರ್ ಮಾಡೋದಕ್ಕೆ ಹರಸಾಹಸ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಈಗಾಗಲೇ ಗೂಗಲ್, ಫೇಸ್ ಬುಕ್ ಸರ್ವರ್ ನಂತ್ರ, ಇದೀಗ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಆಂಡ್ರಾಯ್ಡ್ ಯೂಸರ್ ಪೋಟೋ, ವೀಡಿಯೋ ಶೇರ್ ಮಾಡೋದಕ್ಕೆ ಹರ ಸಾಹಸ ಪಡುವಂತಾಗಿದೆ.

ಈ ಕುರಿತಂತೆ ಅನೇಕರು ಇನ್ಸ್ಟಾಗ್ರಾಮ್ ಬಳಕೆದಾರರು ಟ್ವಿಟ್ ಮಾಡಿದ್ದು, ಇಂದು ಇನ್ಸ್ಟಾಗ್ರಾಮ್ ಬಳಸೋದಕ್ಕೆ ಕಷ್ಟವಾಗಿದೆ. ನೇರ ಚಾಟಿಂಗ್, ವೀಡಿಯೋ ಶೇರಿಂಗ್ ಮಾಡೋದಕ್ಕೆ ಸರ್ವಸ್ ಸ್ಲೋ ಆಗಿದೆ. ಇದರಿಂದಾಗಿ ನಾವು ಕಿರಿಕಿರಿ ಎಂದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ.SHARE THIS

Author:

0 التعليقات: