ಸಫ್ವಾನ್ ಸಖಾಫಿ ಪತ್ತಪ್ಪಿರಿಯಂ ಇಂದು ಮುಹಿಮ್ಮಾತಿಗೆ
ಕಾಸರಗೋಡು : ಪ್ರಮುಖ ಆನ್ಲೈನ್ ಭಾಷಣಗಾರ ಸಫ್ವಾನ್ ಸಖಾಫಿ ಪತ್ತಪಿರಿಯಂ ಇಂದು (ಮಾರ್ಚ್ 19) ರಾತ್ರಿ 8 ಗಂಟೆಗೆ ಮುಹಿಮ್ಮಾತಿನಲ್ಲಿ ಪ್ರಭಾಷಣ ಮಾಡುವರು. ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ 15 ನೇ ಉರೂಸ್ ಮುಬಾರಕ್ ಪ್ರಯುಕ್ತ ನಡೆಯುವ 4 ದಿನಗಳ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ 20 ರಂದು ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ, 21 ರಂದು ಕಬೀರ್ ಹಿಮಮಿ ಸಖಾಫಿ ಗೋಳಿಯಡುಕ, 22 ರಂದು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಪ್ರಭಾಷಣ ಮಾಡುವರು. ಪ್ರಭಾಷಣ ಆಲಿಸಲು ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಏರ್ಪಡಿಸಲಾಗಿದೆ.
0 التعليقات: