ತೆರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ ದರೋಡೆ ಮಾಡುತ್ತಿದೆ : ರಾಹುಲ್ ಗಾಂಧಿ
ನವ ದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ತೈಲ ಬೆಲೆಗಳ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಒಂದು ನಿಮಿಷ 10 ಸೆಕೆಂಡುಗಳ ಕಾಲ ಇರುವ ಸ್ಪೀಕ್ ಅಪ್ ಇಂಡಿಯಾ ವೀಡಿಯೊ ಸಂದೇಶದ ಮೂಲಕ ಅವರು ಮಾತನಾಡಿದ್ದಾರೆ.
*ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ.
*ಕೇಂದ್ರ ಸರ್ಕಾರವು ತೆರಿಗೆ ಹೆಸರಿನಲ್ಲಿ ದರೋಡೆ.
* 2-3 ದರೋಡೆಕೋರರು ಈ ದರೋಡೆಯಿಂದ ಲಾಭ ಪಡೆಯುತ್ತಾರೆ.
*ಇದರ ವಿರುದ್ಧ ಇಡೀ ದೇಶ ಒಗ್ಗೂಡಿದೆ ಸರ್ಕಾರ ಆಲಿಸಬೇಕಾಗುತ್ತದೆ.
ಎಂದು ಬರೆದುಕೊಂಡಿದ್ದಲ್ಲದೇ, ವೀಡಿಯೊವನ್ನು ಹಂಚಿಕೊಂಡಿದ್ದಾರೆ.
0 التعليقات: