Friday, 12 March 2021

ನಟ ಶಿವರಾಜ್‌ ಕುಮಾರ್‌ ಪತ್ನಿ ʼಗೀತಾ ಶಿವರಾಜ್‌ ಕುಮಾರ್‌ʼ ಕಾಂಗ್ರೆಸ್‌ ಸೇರ್ಪಡೆ, ಅಧಿಕೃತ ಘೋಷಣೆ


 ನಟ ಶಿವರಾಜ್‌ ಕುಮಾರ್‌ ಪತ್ನಿ ʼಗೀತಾ ಶಿವರಾಜ್‌ ಕುಮಾರ್‌ʼ ಕಾಂಗ್ರೆಸ್‌ ಸೇರ್ಪಡೆ, ಅಧಿಕೃತ ಘೋಷಣೆ

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಪತ್ನಿ ಗೀತಾ ಶಿವರಾಜ್​ಕುಮಾರ್ ಅವ್ರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಇಂದು ಡಿ.ಕೆ ಶಿವಕುಮಾರ್​ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅವ್ರು, ನಟ ಶಿವರಾಜ್​ ಕುಮಾರ್​ ಪತ್ನಿ ಗೀತಾ ಶಿವರಾಜ್​ ಕುಮಾರ್​ ಕಾಂಗ್ರೆಸ್​ ಪಕ್ಷವನ್ನ ಸೇರ್ಪಡೆಯಾಗುತ್ತಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಡಿ.ಕೆ ಶಿವಕುಮಾರ್​ ಅವ್ರು ಬಹಳ ವರ್ಷಗಳಿಂದ ಕಾಂಗ್ರೆಸ್​ʼಗೆ ಬರುವಂತೆ ಕರೆ ಮಾಡಿ ಕರೆಯುತ್ತಿದ್ದಾರೆ. ನಾನು ಜೆಡಿಎಸ್​ ಶಾಸಕನಾಗಿದ್ದಾಗ ಅವರು ನನ್ನನ್ನ ವಿಪಕ್ಷದ ಶಾಸಕ ಅಂತ ನೋಡಲಿಲ್ಲ ಎಂದಿದ್ದಾರೆ.


SHARE THIS

Author:

0 التعليقات: