Saturday, 13 March 2021

ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಇಂದು ಪೊಯ್ಯತ್ತಬೈಲಿಗೆ

ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಇಂದು ಪೊಯ್ಯತ್ತಬೈಲಿಗೆ

ವರ್ಕಾಡಿ: ಪೊಯ್ಯತ್ತಬೈಲ್ ಅಸಯ್ಯಿದತ್ ಮಣವಾಠಿ ಬೀವಿ (ರ.ಅ)ರ ಹೆಸರಿನಲ್ಲಿ  2 ವರ್ಷ ಕೊಮ್ಮೆ ನಡೆಸಿಗೊಂಡು ಬರುವ ಉರೂಸ್  ದಿನವಾದ ಆದಿತ್ಯವಾರ ಮಧ್ಯಾಹ್ನ ಇಂಡಿಯನ್ ಗ್ರಾಂಡ್ ಮುಫ್ತಿ

ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಭಾಗವಹಿಸಿ ಮುಖ್ಯಪ್ರಭಾಷಣೆಗೈಯ್ಯವರು. ಸಯ್ಯದ್ ಅಹ್ಮದ್ ಶಿಹಾಬುಧ್ಧೀನ್ ಅಲ್ ಮಷ್ಹೂರ್ ತಲಕ್ಕಿ ಮೌಲಿದಿಗೆ ನೇತೃತ್ವ ನೀಡುವರು. ಪೊಯ್ಯತ್ತಬೈಲ್ ಖಾಝಿ ತಾಜುಶ್ಶರೀಹ್ಹ ಅಲಿ ಕುಂಞ ಮುಸ್ಲಿಯಾರ್  ಅಧ್ಯಕ್ಷತೆ ವಹಿಸುವರು.  ಕಾರ್ಯಕ್ರಮ ಪ್ರಮುಖ ಸಾದತ್ತುಕ್ಕಳು ಪಂಡಿತರು ನೇತಾರರು ಭಾಗವಹಿಸುವರು. ಸಾವಿರಾರು ಜನರಿಗೆ ಅನ್ನದಾನದೊಂದಿಗೆ ಉರೂಸ್ ಮುಬಾರಕ್ ಸಮಾಪ್ತಗೊಳ್ಳಲಿದೆ.


SHARE THIS

Author:

0 التعليقات: