ಈಜಿಪ್ಟ್ʼನ ಬಟ್ಟೆ ಕಾರ್ಖಾನೆಯಲ್ಲಿ ಭಾರೀ ಅಗ್ನಿ ದುರಂತ: 20 ಜನ ಸಾವು, 24 ಮಂದಿಗೆ ಗಾಯ
ಈಜಿಪ್ಟ್: ಈಜಿಪ್ಟ್ ರಾಜಧಾನಿಯ ಪೂರ್ವ ಹೊರವಲಯದಲ್ಲಿ ಬಟ್ಟೆ ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮತ್ತು ಭದ್ರತಾ ಮೂಲಗಳು ತಿಳಿಸಿವೆ.
ಬೆಂಕಿ ನಂದಿಸಲು 12 ಅಗ್ನಿಶಾಮಕ ಟ್ರಕ್ʼಗಳನ್ನ ಕಳುಹಿಸಲಾಗಿದ್ದು, ಬೆಂಕಿ ನಂದಿಸುವಲ್ಲಿ ಕಾರ್ಯದಲ್ಲಿ ತೊಡಗಿವೆ. ಇನ್ನು ಈ ದುರಂತಕ್ಕೆ ಕಾರಣವೇನು ಅನ್ನೋ ಸಂಗತಿ ತಿಳಿದು ಬಂದಿಲ್ಲ.
0 التعليقات: