Thursday, 18 February 2021

IPL 2021 ಹರಾಜು | ಕಾಸರಗೋಡು ಮೂಲದ ಮುಹಮ್ಮದ್ ಅಝರುದ್ದೀನ್ ಆರ್ ಸಿಬಿ ತಂಡಕ್ಕೆ ಆಯ್ಕೆ


IPL 2021 ಹರಾಜು | ಕಾಸರಗೋಡು ಮೂಲದ ಮುಹಮ್ಮದ್ ಅಝರುದ್ದೀನ್ ಆರ್ ಸಿಬಿ ತಂಡಕ್ಕೆ ಆಯ್ಕೆ


 ಕಾಸರಗೋಡು : ಇಂದು ನಡೆದ ಐಪಿಎಲ್ ಹರಾಜಿನಲ್ಲಿ ಬಹುಚರ್ಚಿತ ಕಾಸರಗೋಡು ಮೂಲದ ಮುಹಮ್ಮದ್ ಅಝರುದ್ದೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡಕ್ಕೆ ಆಯ್ಕೆಯಾಗಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 37 ಬಾಲ್ ಗಳಲ್ಲಿ ಶತಕ ಬಾರಿಸಿ, ಭಾರೀ ಸುದ್ದಿಯಾಗಿದ್ದ ಅಝರುದ್ದೀನ್ ಯಾವ ತಂಡದ ಪಾಲಾಗಲಿದ್ದಾರೆ ಎಂಬ ಚರ್ಚೆ ಐಪಿಎಲ್ ಹರಾಜಿಗೂ ಮೊದಲು ನಡೆದಿತ್ತು.


20 ಲಕ್ಷ ರೂ.ಗೆ ಅಝರುದ್ದೀನ್ ಆರ್ ಸಿಬಿ ತಂಡದ ಪಾಲಾಗಿದ್ದಾರೆ.SHARE THIS

Author:

0 التعليقات: