Monday, 8 February 2021

ವಿಧಾನ ಪರಿಷತ್ ನಲ್ಲಿ ‘ಗೋಹತ್ಯೆ ನಿಷೇಧ’ ಮಸೂದೆ ಅಂಗೀಕಾರ


ವಿಧಾನ ಪರಿಷತ್ ನಲ್ಲಿ ‘ಗೋಹತ್ಯೆ ನಿಷೇಧ’ ಮಸೂದೆ ಅಂಗೀಕಾರ


ಬೆಂಗಳೂರು : ವಿಧಾನ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ನೀಡಿದೆ. ಈ ಮೂಲಕ ವಿಧಾನ ಪರಿಷತ್ ಕಲಾಪವನ್ನು ಸಭಾಪತಿ ನಾಳೆಗೆ ಮುಂದೂಡಿದ್ದಾರೆ.

ವಿಧಾನರಿಷತ್ ನಲ್ಲಿ ಗದ್ದಲದ ನಡುವೆಯೂ ಗೋಹತ್ಯೆ ಮಸೂದೆ ಕಾಯಿದೆಗೆ ಅಂಗೀಕಾರ ನೀಡಿದ್ದು, ಧ್ವನಿ ಮತದ ಮೂಲಕ ಈ ಮಸೂದೆಗೆ ಅಂಗೀಕಾರ ಸಿಕ್ಕಿದೆ.

ಗೋಹತ್ಯೆ ಮಸೂದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.SHARE THIS

Author:

0 التعليقات: