Sunday, 7 February 2021

ಸಚಿನ್ ತೆಂಡೂಲ್ಕರ್ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ : ಸಂಸದ ಜಸ್ಬೀರ್ ಗಿಲ್


ಸಚಿನ್ ತೆಂಡೂಲ್ಕರ್ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ : ಸಂಸದ ಜಸ್ಬೀರ್ ಗಿಲ್


ನವದೆಹಲಿ : ಪಾಪ್ ಗಾಯಕಿ ರಿಹಾನ ರೈತರನ್ನು ಬೆಂಬಲಿಸಿ ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೀಗ ಪಂಜಾಬ್ ನ ಕಾಂಗ್ರೆಸ್ ಸಂಸದ ಜಸ್ಪೀರ್ ಸಿಂಗ್ ಸಹ ಸಚಿನ್ ವಿರುದ್ಧ ಕಿಡಿಕಾರಿದ್ದು, ಸಚಿನ್ ತೆಂಡೂಲ್ಕರ್ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ. ಅವರು ಕೇಂದ್ರದ ಪರವಾಗಿ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಮಗನನ್ನು ಐಪಿಎಲ್ ನಲ್ಲಿ ಆಯ್ಕೆ ಮಾಡಲು ಬಯಸಿದ್ರು, ಇಂತಹ ವ್ಯಕ್ತಿಗೆ ಭಾರತ ರತ್ನ ಕೊಡಬಹುದಾ ಎಂದು ಹೇಳಿದ್ದಾರೆ.


 


SHARE THIS

Author:

0 التعليقات: