ತಲಪಾಡಿ: ಸುನ್ನೀ ಕೋ ಆರ್ಡಿನೇಶನ್ ಕಮಿಟಿಗೆ ಆಯ್ಕೆ
ಮಂಗಳೂರು, ಫೆ.11: ಸುನ್ನಿ ಕೋಆರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಸಭೆಯಲ್ಲಿ 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕೆ.ಪಿ.ಹುಸೈನ್ ಸಆದಿ ಕೆಸಿ ರೋಡ್. ಅಧ್ಯಕ್ಷರಾಗಿ ಮುನೀರ್ ಸಖಾಫಿ ಕೆ.ಸಿ.ರೋಡ್. ಉಪಾಧ್ಯಕ್ಷರಾಗಿ ಯು.ಬಿ. ಮುಹಮ್ಮದ್ ಹಾಜಿ ಉಚ್ಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಮುಹಮ್ಮದ್ ಫಾರೂಕ್ ಬಟ್ಟಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಅಬ್ದಲ್ಲ ಮದನಿ ಕೊಮರಂಗಳ, ಬಿ.ಎಚ್ ಇಸ್ಮಾಯಿಲ್ ಕೆ.ಸಿ.ರೋಡ್, ಕೋಶಾಧಿಕಾರಿಯಾಗಿ ಹಾಜಿ ಎನ್ಎಸ್ ಉಮರ್ ಮಾಸ್ಟರ್, ಸಮಿತಿ ಸದಸ್ಯರಾಗಿ ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ತಲಪಾಡಿ, ಪಿಎಂ ಮುಹಮ್ಮದ್ ಮದನಿ, ಬಶೀರ್ ಅಹ್ಸನಿ ಮಾಡೂರು, ಎಎಂ ಅಬ್ಬಾಸ್ ಕೊಮರಂಗಳ, ಬಾವಾ ಹಾಜಿ ಪಿಲಿಕೂರ್, ಎಂಪಿ ಮುಹಮ್ಮದ್ ಉಚ್ಚಿಲ. ಉಸ್ಮಾನ್ ಕೆ.ಎ. ಕೆ.ಸಿ.ರೋಡ್, ಇಬ್ರಾಹೀಂ ಕೆಎಚ್ ಕೆ.ಸಿ.ರೋಡ್, ಹಮೀದ್ ತಲಪಾಡಿ, ಸಿದ್ದೀಕ್ ಕೊಮರಂಗಳ, ಸಲೀಂ ಅಜ್ಜಿನಡ್ಕ, ಸಿರಾಜ್ ಎಎಚ್ ಆಯ್ಕೆಯಾದರು.
0 التعليقات: