Sunday, 7 February 2021

ಖಾದಿಸಿಯ್ಯಾ ಮಾಸಿಕ ಸ್ವಲಾತ್ ಮಜ್ಲಿಸ್, ಇಂದು ರಾತ್ರಿ

 

ಖಾದಿಸಿಯ್ಯಾ ಮಾಸಿಕ ಸ್ವಲಾತ್ ಮಜ್ಲಿಸ್, ಇಂದು  ರಾತ್ರಿ

ಕೊಲ್ಲಂ : ಖಾದಿಸಿಯ್ಯ ಗ್ರಾಂಡ್ ಮಸ್ಜಿದ್ ನಲ್ಲಿ ಪ್ರತಿ ತಿಂಗಳು ನಡೆಯುವ ಸ್ವಲಾತ್ ಮಜ್ಲಿಸ್  ಶೈಖುನಾ ಸಯ್ಯಿದ್ ಉಮರುಲ್ ಫಾರೂಖ್ ಪೊಸೋಟ್ ತಂಙಳರ ಸುಪುತ್ರ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ಕಡಲುಂಡಿ ತಂಙಳರ ನೇತೃತ್ವದಲ್ಲಿ ಇಂದು ರಾತ್ರಿ 7:00 ಗಂಟೆಗೆ  ನಡೆಯಲಿದೆ. ಸಮಸ್ತ ಉಪಾಧ್ಯಕ್ಷರಾದ ಶೈಖುನಾ ಸಿರಾಜುಲ್ ಉಲಮಾ ಹೈದ್ರೋಸ್ ಉಸ್ತಾದ್, ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ , ಅಬ್ದುಲ್ ಬಾರಿ ಖಾಸಿಮಿ , ಸಿದ್ದೀಕ್ ಮಿಸ್ಬಾಹಿ ಅಲ್ ಕಾಮಿಲ್ ಸಖಾಫಿ , ಅಹ್ಮದ್ ಸಖಾಫಿ ಮುಂತಾದವರು  ಭಾಗವಹಿಸಲಿದ್ದಾರೆ . 

ನೇರ ಪ್ರಸಾರ TYBA TV24 ಚಾನೆಲ್ ಮೂಲಕ ನಡೆಯಲಿದೆ


SHARE THIS

Author:

0 التعليقات: