Friday, 5 February 2021

ಅಧ್ಯಾಪನ ಸ್ಮರಣೆಗಳ ಮಾಯದ ನೆನಪುಗಳೊಂದಿಗೆ ಬೆಳ್ಳಿಪ್ಪಾಡಿ ಉಸ್ತಾದರ ಅನುಸ್ಮರಣಾ ಸಮಾರಂಭಕ್ಕೆ ಸಮಾಪ್ತಿ

 

ಅಧ್ಯಾಪನ ಸ್ಮರಣೆಗಳ ಮಾಯದ ನೆನಪುಗಳೊಂದಿಗೆ ಬೆಳ್ಳಿಪ್ಪಾಡಿ ಉಸ್ತಾದರ ಅನುಸ್ಮರಣಾ ಸಮಾರಂಭಕ್ಕೆ ಸಮಾಪ್ತಿ

ಪುತ್ತಿಗೆ: ಸಮಸ್ತ ಜಿಲ್ಲಾ ಉಪಾಧ್ಯಕ್ಷರು ಮುಹಿಮ್ಮಾತ್ ಕೇಂದ್ರ ಸಮಿತಿ ಕಾರ್ಯಕಾರಿ ಸದಸ್ಯರೂ ಪ್ರಧಾನ ಮುದರ್ರಿಸರೂ ಆಗಿದ್ದ ಬೆಳ್ಳಿಪಾಡಿ ಉಸ್ತಾದರ ಶಿಷ್ಯರ ಸಂಘಟನೆಯಾದ ಖಿದ್ಮತುಲ್ ಉಲಮಾ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಅನುಸ್ಮರಣಾ ಸಮಾರಂಭವು ಉಸ್ತಾದರ ಅಧ್ಯಾಪನ ಸ್ಮರಣೆಗಳನ್ನು ಮೆಲುಕು ಹಾಕಿದವು. ಸೈಯ್ಯಿದ್ ಜಮಲುಲ್ಲೈಲಿ ಕಾಟುಕುಕ್ಕೆಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯನ್ನು ಅಬ್ದುರ್ರಹ್ಮಾನ್ ಫೈಝಿ ಕರ್ನೂರ್‌ರವರ ಅಧ್ಯಕ್ಷತೆಯಲ್ಲಿ ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ ಎಸ್ ಅಬ್ದುಲ್ಲಾ ಕುಂಞಿ ಉದ್ಘಾಟಿಸಿದರು.


SHARE THIS

Author:

0 التعليقات: