Tuesday, 2 February 2021

ಎಐಸಿಸಿ ಜನರಲ್ ಸೆಕ್ರೆಟರಿ ತಾರಿಖ್ ಅನ್ವರ್, ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ರವರನ್ನು ಭೇಟಿಯಾದರು


 ಎಐಸಿಸಿ ಜನರಲ್ ಸೆಕ್ರೆಟರಿ ತಾರಿಖ್ ಅನ್ವರ್,  ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ರವರನ್ನು ಭೇಟಿಯಾದರು

ಕೋಝಿಕ್ಕೋಡ್: ಕೇರಳ ಉಸ್ತುವಾರಿ ಎಐಸಿಸಿ ಜನರಲ್ ಸೆಕ್ರೆಟರಿ ತಾರಿಖ್ ಅನ್ವರ್ ರವರು ಮರ್ಕಝ್ ಗೆ ಭೇಟಿ ನೀಡಿ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರೊಂದಿಗೆ ಚರ್ಚೆ ನಡೆಸಿದರು.  ಎಐಸಿಸಿ ಸೆಕ್ರೆಟರಿ ಪಿ ಮೋಹನ್, ಕೆ.ಪಿ.ಸಿ.ಸಿ ವೈಸ್ ಪ್ರೆಸಿಡೆಂಟ್ ಟಿ.ಸಿದ್ದೀಕ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.


SHARE THIS

Author:

0 التعليقات: