Saturday, 13 February 2021

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ : ಎಚ್ ವಿಶ್ವನಾಥ್


ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ : ಎಚ್ ವಿಶ್ವನಾಥ್

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ, ಅವರು ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅಪಹಾಸ್ಯ ಮಾಡಿದ್ದಾರೆ. ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತಾಡಿದ ಅವರು ನಾವು ಸಿದ್ಧರಾಮಯ್ಯರನ್ನು ಕರೆತಂದ ಕಾರಣ ಅವರು ಅಚಾನಕ್ ಮುಖ್ಯಮಂತ್ರಿ ಆದರು. ಅವರು ಅದೃಷ್ಟದ ಸಿಎಂ ಎಂದು ಹೇಳಿದ್ದಾರೆ.


ಸಿದ್ಧರಾಮಯ್ಯರಿಗೆ ಸ್ವಾರ್ಥ ಬಿಟ್ಟು ಬೇರೇನೂ ತಿಳಿದಿಲ್ಲ. ಸಿದ್ಧರಾಮಯ್ಯ ಯಾರ ಯಶಸ್ಸನ್ನು ಸಹಿಸುವ ವ್ಯಕ್ತಿಯಲ್ಲ. ಯಡಿಯೂರಪ್ಪರನ್ನು ಕಂಡಾಗೆಲ್ಲಾ ಅವರಿಗೆ ಸಿಎಂ ಆಗುವ ಚಡಪಡಿಕೆಡಿಕೆ ಉಂಟಾಗುತ್ತದೆ ಎಂದು ವಿಶ್ವನಾಥ್ ಟೀಕಿಸಿದ್ದಾರೆ.SHARE THIS

Author:

0 التعليقات: