Saturday, 13 February 2021

ದೇಶದಲ್ಲಿ ಇದುವರೆಗೆ 80 ಲಕ್ಷ ಜನರಿಗೆ ಕೊರೊನಾ ವ್ಯಾಕ್ಸಿನ್ : ಕೇಂದ್ರ ಆರೋಗ್ಯ ಇಲಾಖೆ


ದೇಶದಲ್ಲಿ ಇದುವರೆಗೆ 80 ಲಕ್ಷ ಜನರಿಗೆ ಕೊರೊನಾ ವ್ಯಾಕ್ಸಿನ್ : ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ : ಜನವರಿ 16 ರಿಂದ ಇಲ್ಲಿವರೆಗೆ ಸುಮಾರು 80 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜನವರಿ 16 ರಿಂದ ಇಲ್ಲಿವರೆಗೆ ದಾಖಲೆ ಪ್ರಕಾರ 79,67,647 ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಅವರಲ್ಲಿ 59,09,136 ಮಂದಿ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡ್ರೆ , 20,58,511 ಮಂದಿ ಫ್ರಂಟ್ ಲೈನ್ ವರ್ಕಸ್ ಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಇಂದು ಒಂದೇ ದಿನ 80,847 ಮಂದಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ.



SHARE THIS

Author:

0 التعليقات: