Wednesday, 24 February 2021

ಅಡುಗೆ ಅನಿಲ ದರ 26 ಏರಿಕೆ: ಗ್ರಾಹಕರಿಗೆ ಶಾಕ್!

 

ಅಡುಗೆ ಅನಿಲ ದರ 26 ಏರಿಕೆ: ಗ್ರಾಹಕರಿಗೆ ಶಾಕ್!

ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಅಡುಗೆ ಅನಿಲ ದರದಲ್ಲಿ ಏರಿಕೆಯಾಗಿದೆ. ಈ ಮೂಲಕ ಜನ ಸಾಮಾನ್ಯರಿಗೆ ಜೇಬಿಗೆ ಕತ್ತರಿ ಮೇಲೆ ಕತ್ತರಿ ಬಿದ್ದಿದೆ.

ಆಯಿಲ್ ಮಾರುಕಟ್ಟೆ ಕಂಪನಿಗಳು ಅಡುಗೆ ಅನಿಲ ದರವನ್ನು 25 ರೂ.ಗೆ ಏರಿಸಿದೆ. ಈ ಮೂಲಕ 14.2 ಕೆಜಿ ತೂಕದ ಸಬ್ಸಿಡಿ ಅಡುಗೆ ಅನಿಲ ದರ ಸಿಲಿಂಡರ್ ಗೆ 794 ರೂ.ಗೆ ಏರಿಕೆಯಾಗಿದೆ.

ಒಂದು ತಿಂಗಳಲ್ಲಿ 3ನೇ ಬಾರಿ ಅಡುಗೆ ಅನಿಲ ದರ ಏರಿಕೆಯಾಗಿದ್ದು, ಈ ಮೂಲಕ ಒಂದು ತಿಂಗಳಲ್ಲಿ 100 ರೂ. ಏರಿದಂತಾಗಿದೆ.


SHARE THIS

Author:

0 التعليقات: