ಪಾಸ್ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ BMTCಯಿಂದ ಮಹತ್ವದ ಮಾಹಿತಿ
ಬೆಂಗಳೂರು: 2020-21ನೇ ಸಾಲಿನ ವಿದ್ಯಾರ್ಥೀಗಳು ಪಾಸಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, 100 ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾಸ್ ಪಡೆಯಲು ದಿನಾಂಕ 21.12.20ರಿಂದ ಅವಕಾಶ ಕಲ್ಪಿಸಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಸಂಸ್ಥೆಯ ವೆಬ್ಐಟ್ (www.mybmtc.karnataka.nic.in) ಮೂಲಕ ನೋಂದಣಿಯಾಗದೇ ಇದ್ದಲ್ಲಿ, ನೊಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ಕೋರಿದೆ. ಇದಲ್ಲದೇ ಈಗಾಗಲೇ ವಿದ್ಯಾರ್ಥಿ ಪಾಸಿಗಾಗಿ, ಅರ್ಜಿ ಸಲ್ಲಿಸಿ ಪಾಸು ಪಡೆಯದೇ ಇರುವ ವಿದ್ಯಾರ್ಥಿಗಳು ಪಾಸು ಪಡೆಯುವ ಸ್ಥಳ ದಿನಾಂಕವನ್ನು ನಿಗದಿಪಡಿಸಿಕೊಂಡ ಪಾಸು ಪಡೆದುಕೊಳ್ಳಲು ಕೋರಿದೆ.
0 التعليقات: