Wednesday, 6 January 2021

ನೆಲ್ಯಾಡಿ:ಎಸ್ಸೆಸ್ಸೆಫ್ ನೆಲ್ಯಾಡಿ ಸೆಕ್ಟರ್ ವಾರ್ಷಿಕ ಸಭೆ


 ನೆಲ್ಯಾಡಿ:ಎಸ್ಸೆಸ್ಸೆಫ್ ನೆಲ್ಯಾಡಿ ಸೆಕ್ಟರ್ ವಾರ್ಷಿಕ ಸಭೆ

ನೆಲ್ಯಾಡಿ:ಎಸ್.ಎಸ್.ಎಫ್ ನೆಲ್ಯಾಡಿ ಸೆಕ್ಟರ್ ವಾರ್ಷಿಕ ಮಹಾಸಭೆ ಜನವರಿ 1 ಶುಕ್ರವಾರದಂದು ನಡೆಯಿತು.ಶಾಹುಲ್ ಹಮೀದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.ಇರ್ಶಾದ್ ಕೆ.ಇ ಸ್ವಾಗತಿಸಿ,ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.ಕಾರ್ಯಕ್ರಮವನ್ನು ಅನಸ್ ಸ’ಅದಿ ಉದ್ಘಾಟಿಸಿದರು.ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷರಾದ ಮುಹಮ್ಮದ್ ಮಿಸ್ಬಾಹಿ ತರಗತಿ ಮಂಡಿಸಿದರು.

ನಂತರ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಇಕ್ಬಾಲ್ ನೀರಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಲುಖ್’ಮಾನ್ ಹೊಸಮಜಲು ಹಾಗೂ ಕೋಶಾಧಿಕಾರಿಯಾಗಿ ರಹೀಂ ವಳಾಲು ಅವರನ್ನು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಆಸಿಫ್ ಕೊಕ್ಕಡ,ಇಝ್ಝುದ್ದೀನ್ ನೆಲ್ಯಾಡಿ, ಕಾರ್ಯದರ್ಶಿಗಳಾಗಿ ಅಬ್ದುಲ್ ರಹಿಮಾನ್ ಪಟ್ಟೆ, ನೌಶಾದ್ ಕೆ ಇ, ಇಸ್ಮಾಯಿಲ್ ಕೊಕ್ಕಡ, ಅನ್ಸಾರ್ ನೇರಂಕಿ, ಅನ್ಸಾಫ್ ವಳಾಲು ಆಯ್ಕೆ ಯಾದರು.SHARE THIS

Author:

0 التعليقات: