Sunday, 3 January 2021

ಸುಳ್ಯದಿಂದ ಹೊರಟ ಮದುವೆ ಬಸ್ ಉರುಳಿ ಐದು ಮರಣ, ಹಲವರ ಸ್ಥಿತಿ ಚಿಂತಾಜನಕ


 ಸುಳ್ಯದಿಂದ ಹೊರಟ ಮದುವೆ ಬಸ್ ಉರುಳಿ ಐದು ಮರಣ, ಹಲವರ ಸ್ಥಿತಿ ಚಿಂತಾಜನಕ

ಕಾಸರಗೋಡು: ಕೇರಳ ಕರ್ನಾಟಕ ಗಡಿಪ್ರದೇಶವಾದ ಪಾಣತ್ತೂರ್ ಎಂಬಲ್ಲಿ ವಿವಾಹ ಪಾರ್ಟಿ ಸಂಚರಿಸುತ್ತಿದ್ದ ಬಸ್ ಪಲ್ಟಿಯಾಗಿ ಐದು ಮಂದಿ ಮರಣಹೊಂದಿದ ದಾರುಣ ಘಟನೆ ನಡೆದಿದೆ. ಬಸ್ಸಲ್ಲಿರುವ ಹಲವರ ಅವಸ್ಥೆ ಭೀಕರವಾಗಿದೆ. ಸುಳ್ಯದಿಂದ ಚೆನ್ನಯಕ್ಕೆ ವಧು ಮತ್ತು ಬಂಧುಗಳು ಹೊರಟ ಎ ಎ 1539 ಬಸ್ ಆಗಿದೆ ಹೊಂಡಕ್ಕೆ ಉರುಳಿದ್ದು.

12:30 ರ ವೇಳೆ ಘಟನೆ ನಡೆದಿದೆ. ಗಾಯಗೊಂಡವರನ್ನು ಕಾಞಂಗಾಡ್, ಸುಳ್ಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


SHARE THIS

Author:

0 التعليقات: