Tuesday, 12 January 2021

ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 15 ನೇ ಉರೂಸ್ ಮುಬಾರಕ್ ಮಾರ್ಚ್ 19 ರಿಂದ 23 ರವರೆಗೆ

 ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 15 ನೇ ಉರೂಸ್ ಮುಬಾರಕ್ ಮಾರ್ಚ್ 19 ರಿಂದ 23 ರವರೆಗೆ


ಕಾಸರಗೋಡು : ಮುಹಿಮ್ಮಾತ್  ಸಂಸ್ಥೆಗಳ ಶಿಲ್ಪಿ ಮತ್ತು  ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕೇಂದ್ರ ಮುಶಾವರಾಂಗ ಆಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ 15 ನೇ ಉರೂಸ್ ಮುಬಾರಕ್  ಮಾರ್ಚ್ 19 ರಿಂದ  23 ರವರೆಗೆ ನಡೆಸಲು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಮುಹಿಮ್ಮಾತ್ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಸಯ್ಯಿದ್ ಇಬ್ರಾಹೀಂ ಹಾದಿ ತಂಙಳ್, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್,  ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಬಿ ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಹುಸೈನ್ ಸಅದಿ ಕೆ ಸಿ ರೋಡ್, ಹಾಜಿ ಅಮೀರಲಿ ಚೂರಿ, ಸಿ ಎನ್ ಅಬ್ದುಲ್ ಖಾದರ್ ಮಾಸ್ಟರ್, ಅಂದುಞಿ ಮೊಗರ್, ಸಿ ಹೆಚ್ ಮುಹಮ್ಮದ್ ಕುಞ್ಞಿ ಪಟ್ಲ, ಸುಲೈಮಾನ್ ಕರಿವೆಲ್ಲೂರ್, ವೈ ಎಂ ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್, ಉಮರ್ ಸಖಾಫಿ ಕರ್ನೂರ್, ಅಬೂಬಕರ್ ಕಾಮಿಲ್ ಸಖಾಫಿ ಪಾವುರಡ್ಕ, ಬಶೀರ್ ಪುಳಿಕ್ಕೂರ್, ಸಿ ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಚಳ್ಳಂಗಯಂ ಭಾಗವಹಿಸಿದರು.


SHARE THIS

Author:

0 التعليقات: