Wednesday, 23 December 2020

SSF ಮಂಗಿಳಪದವು ಶಾಖೆಗೆ ನೂತನ ಸಾರಥಿಗಳು


 SSF ಮಂಗಿಳಪದವು ಶಾಖೆಗೆ  ನೂತನ ಸಾರಥಿಗಳು

ವಿಟ್ಲ : SSF ಮಂಗಿಲಪದವು ಸೆಕ್ಟರ್ ನ ಅಧೀನದಲ್ಲಿರುವ ಮಂಗಿಳಪದವು  ಶಾಖೆಗೆ ನೂತನ ಸಾರಥಿಗಳನ್ನು ಆರಿಸಲಾಯಿತು. ಮಂಗಿಳಪದವು ಮಸೀದಿ ಬಳಿಯ ಮದ್ರಸ ಹಾಲಿನಲ್ಲಿ  ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ನಡೆದ ಮಹಾ ಸಭೆಯನ್ನು ಹಾಫಿಲ್ ಸಫ್ವಾನ್ ಮಂಗಿಳಪದವು ಅವರು ಉದ್ಘಾಟಿಸಿದರು . ಪ್ರಸ್ತುತ ಸಭೆಯಲ್ಲಿ ಬಿ.ಎಸ್ ರಝ್ಝಾಕ್  ರವರು ಅಧ್ಯಕ್ಷತೆ ವಹಿಸಿದ್ದರು.ಅಬ್ದುಲ್ ರಝ್ಝಾಕ್ ಮುಸ್ಲಿಯಾರ್ ಸಂಘಟನಾ ತರಬೇತಿ ನಡೆಸಿದರು. ಚುನಾವಣಾ ವೀಕ್ಷಕರಾಗಿ ತಲುಪಿದ ಬಿ.ಎಸ್ ರಝ್ಝಾಕ್ ಮತ್ತು ಅಬ್ದುಲ್ ರಝ್ಝಾಕ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.


ನೂತನ ಸಾರಥಿಗಳು:

ಅಧ್ಯಕ್ಷರು: ಮುಹಮ್ಮದ್ ಇರ್ಷಾದ್

ಉಪಾಧ್ಯಕ್ಷರು: ಅರ್ಷಾದ್

ಪ್ರ.ಕಾರ್ಯದರ್ಶಿ: ಮನ್ಸೂರ್ ಕೋಶಾಧಿಕಾರಿ: ಖಲೀಲ್

ಕಾರ್ಯದರ್ಶಿಗಳು: ರಾಯಿಝ್, ಭಾಸಿತ್, ಆಸಿಫ್, ಸಫ್ವಾನ್, ಅಝೀಮ್, ನವಾಝ್, ಭಾಸಿತ್

ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಜಂಶೀದ್, ಸಾಹಿಲ್ , ನವಾಫ್ , ಅಝೀಮ್ , ಕಲೀಲ್ , ಭಾಸಿತ್, ಆಸಿಫ್ , ಅರ್ಷಾದ್ , ನವಾಝ್, ರುಮೈಝ್, ಮನ್ಸೂರ್ , ರಾಯಿಝ್ , ಸಫ್ವಾನ್, ಇರ್ಷಾದ್ ರವರನ್ನು ಆಯ್ಕೆ ಮಾಡಲಾಯಿತು. ನಂತರ ಪೂರ್ವ ಸಮಿತಿಯಿಂದ ನೂತನ ಸಮೀತಿಗೆ ಧ್ವಜ ಹಾಗೂ ಕಡತಗಳನ್ನು ಹಸ್ತಾಂತರಿಸಲಾಯಿತು.


SHARE THIS

Author:

0 التعليقات: