Saturday, 12 December 2020

SSF ಕೊಡಂಗೆ ಶಾಖೆಗೆ ನವ ಸಾರಥ್ಯ

 

SSF ಕೊಡಂಗೆ ಶಾಖೆಗೆ ನವ ಸಾರಥ್ಯ

ವಿಟ್ಲ: SSF ಮಂಗಿಲಪದವು ಸೆಕ್ಟರ್ ನ ಅಧೀನಕ್ಕೊಳಪಟ್ಟ ಕೊಡಂಗೆ ಶಾಖೆಗೆ ನವ ಸಾರಥ್ಯ. ತಾಜುಲ್ ಫುಖಹಾ ಸ್ಕ್ವಾರ್, ಕುಟ್ಟಿಜಾರದಲ್ಲಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಅಬ್ದುಲ್ ಖಾದರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸೇರಿದ ವಾರ್ಷಿಕ ಮಹಾ ಸಭೆಯಲ್ಲಿ ವಿ.ಕೆ.ಅಬ್ದುರ್ರಹ್ಮಾನ್ ಸಖಾಫಿ ಉದ್ಘಾಟಿಸುತ್ತಾ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಅಬ್ದುಲ್ ರಝಾಖ್ ಮುಸ್ಲಿಯಾರ್ ಸಂಘಟಣಾ ತರಬೇತಿ ನಡೆಸಿದರು. ಚುನಾವಣಾ ವೀಕ್ಷಕರಾಗಿ ತಲುಪಿದ ಸೆಕ್ಟರ್ ಪ್ರ.ಕಾರ್ಯದರ್ಶಿ ಇಬ್ರಾಹೀಂ ಕೋಡಪದವು ರವರ ಮೇಲ್ನೋಟದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು.           

ಅಧ್ಯಕ್ಷರು:ಮುಹಮ್ಮದ್ ಮಸ್-ಊದ್ ಹಿಮಮಿ, ಪ್ರಧಾನ ಕಾರ್ಯದರ್ಶಿ:ಸ್ವಾದಿಖ್ ಕೊಡಂಗೆ, ಕೋಶಾಧಿಕಾರಿ: ಶಫೀಖ್ ಒಕ್ಕೆತ್ತೂರುಮೂಲೆ, ಉಪಾಧ್ಯಕ್ಷರು: ಶರೀಫ್ ಹಾಶಿಮಿ, ಉಪಾಧ್ಯಕ್ಷರು:ಇಲ್ಯಾಸ್ ಕೊಡಂಗೆ, ಕಾರ್ಯದರ್ಶಿ:ಅಶ್ಫಾಖ್ ಒಕ್ಕೆತ್ತೂರುಮೂಲೆ, ಕಾರ್ಯದರ್ಶಿ:ಇರ್ಫಾನ್ ಕೊಡಂಗೆ, ಕಾರ್ಯದರ್ಶಿ:ರಿಯಾಝ್ ಕೊಡಂಗೆ, ಕಾರ್ಯದರ್ಶಿ:ರಮೀಝ್ ಕೊಡಂಗೆ, ಕಾರ್ಯದರ್ಶಿ:ಅನೀಸ್ ಒಕ್ಕೆತ್ತೂರುಮೂಲೆ, ಕಾರ್ಯದರ್ಶಿ:ಸಮದ್ ಸುರುಂಬಡ್ಕ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಶಾಕಿರ್ ಕೊಡಂಗೆ, ಸುಹೈದ್ ಒಕ್ಕೆತ್ತೂರುಮೂಲೆ, ಮಿದ್ ಲಾಜ್ ಬನಾರಿ, ಹನೀಫ್ ಕೊಡಂಗೆ, ಅನ್ಸಾರ್ ಸುರುಂಬಡ್ಕ, ಅಬ್ದುಲ್ ಖಾದರ್ ಸುರುಂಬಡ್ಕ, ಸಮೀರ್ ಕೊಡಂಗೆ, ಇಲ್ಯಾಸ್ ಕೊಡಂಗೆಯವರನ್ನು‌ ಆರಿಸಲಾಯಿತು. ನಂತರ ನಿಕಟ ಪೂರ್ವ ಸಮಿತಿಯಿಂದ ನೂತನ ಸಮಿತಿಗೆ ಧ್ವಜ ಹಾಗೂ ಕಡತಗಳನ್ನು ಹಸ್ತಾಂತರಿಸಲಾಯಿತು.

SSF ಕೊಡಂಗೆ ಶಾಖೆಗೆ ನವ ಸಾರಥಿಗಳು

                  ಪಧಾದಿಕಾರಿಗಳು

ಅಧ್ಯಕ್ಷರು: ಮುಹಮ್ಮದ್ ಮಸ್-ಊದ್ ಹಿಮಮಿ

ಪ್ರಧಾನ ಕಾರ್ಯದರ್ಶಿ: ಸ್ವಾದಿಖ್ ಕೊಡಂಗೆ

ಕೋಶಾಧಿಕಾರಿ: ಶಫೀಖ್ ಒಕ್ಕೆತ್ತೂರುಮೂಲೆ

ಉಪಾಧ್ಯಕ್ಷರು: ಶರೀಫ್ ಹಾಶಿಮಿ

ಉಪಾಧ್ಯಕ್ಷರು: ಇಲ್ಯಾಸ್ ಕೊಡಂಗೆ

ಕಾರ್ಯದರ್ಶಿ: ಅಶ್ಫಾಖ್ ಒಕ್ಕೆತ್ತೂರುಮೂಲೆ

ಕಾರ್ಯದರ್ಶಿ: ಇರ್ಫಾನ್ ಕೊಡಂಗೆ

ಕಾರ್ಯದರ್ಶಿ: ರಿಯಾಝ್ ಕೊಡಂಗೆ

ಕಾರ್ಯದರ್ಶಿ: ರಮೀಝ್ ಕೊಡಂಗೆ

ಕಾರ್ಯದರ್ಶಿ: ಅನೀಸ್ ಒಕ್ಕೆತ್ತೂರುಮೂಲೆ

ಕಾರ್ಯದರ್ಶಿ: ಸಮದ್ ಸುರುಂಬಡ್ಕ


ಕಾರ್ಯಕಾರಿ ಸಮಿತಿ ಸದಸ್ಯರು

ಶಾಕಿರ್ ಕೊಡಂಗೆ

ಸುಹೈದ್ ಒಕ್ಕೆತ್ತೂರುಮೂಲೆ

ಮಿದ್ ಲಾಜ್ ಬನಾರಿ

ಹನೀಫ್ ಕೊಡಂಗೆ

ಅನ್ಸಾರ್ ಸುರುಂಬಡ್ಕ

ಅಬ್ದುಲ್ ಖಾದರ್ ಸುರುಂಬಡ್ಕ

ಸಮೀರ್ ಕೊಡಂಗೆ

ಇಲ್ಯಾಸ್ ಕೊಡಂಗೆ


SHARE THIS

Author:

0 التعليقات: