Monday, 21 December 2020

ಚಳಿಗೆ ತತ್ತರಿಸಿದ ಉತ್ತರ ಭಾರತ : ಮುಂದಿನ ನಾಲ್ಕು ದಿನ ಶೀತಗಾಳಿ ಸಾಧ್ಯತೆ


 ಚಳಿಗೆ ತತ್ತರಿಸಿದ ಉತ್ತರ ಭಾರತ : ಮುಂದಿನ ನಾಲ್ಕು ದಿನ ಶೀತಗಾಳಿ ಸಾಧ್ಯತೆ

ನವದೆಹಲಿ : ಭಾರೀ ಚಳಿಗೆ ಉತ್ತರ ಭಾರತವು ತತ್ತರಿಸಿದ್ದು, ಉತ್ತರ ಭಾರತದಲ್ಲಿ ಕನಿಷ್ಠ ತಾಪಮಾನ 1-2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಭಾರತದ, ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ಉತ್ತತ ಪ್ರದೇಶ, ಗ್ಯಾಂಗ್ಟಕ್, ಪಶ್ಚಿಮ ಬಂಗಾಳ ಹಾಗೂ ವಿದರ್ಭ ರಾಜ್ಯಗಳಲ್ಲಿ ಕನಿಷ್ಠ 1-2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ದೆಹಲಿಯಲ್ಲಿ ಚಳಿ ಮುಂದುವರೆದಿದ್ದು, ಕೊರೆಯುವ ಚಳಿಯ ನಡುವೆಯೂ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.


SHARE THIS

Author:

0 التعليقات: