ಬೆಂಗಳೂರಿನಲ್ಲಿ ನಕಲಿ ನೋಟಿನ ದೊಡ್ಡ ಜಾಲ ಪತ್ತೆ
ಬೆಂಗಳೂರಿನಲ್ಲಿ ನಕಲಿ ನೋಟಿನ ದೊಡ್ಡ ಜಾಲವೇ ಪತ್ತೆಯಾಗಿದೆ. ಎರಡು ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಪೋಲಿಸರು ಜಪ್ತಿ ಮಾಡಿದ್ದಾರೆ. ಆರೋಪಿ ಗುಂಡು ಅಲಿಯಾಸ್ ಇಮ್ರಾನ್ ನನ್ನು ಬಂಧಿಸಿದ್ದಾರೆ. ಬಂಧಿತ ಇಮ್ರಾನ್,ಮೂಲತಃ ಪಾದರಾಯನಪುರ ನಿವಾಸಿ. ಯಾಕೋ ಪಾದರಾಯನಪುರ ಈ ಪಾಟಿ ಸುದ್ದಿಯಾಗುತ್ತಿದೆ
ನಕಲಿ ನೋಟಿಗಳು ಅದು ಈ ಪಾಟಿ ದೊಡ್ಡ ಮೊತ್ತ ಅಂದ ಮೇಲೆ ಇದಕ್ಕೆ ಇನ್ನೂ ಯಾವ ಯಾವ, ಯಾರ ಯಾರ, ದೇಶದ, ಜನಗಳ ಲಿಂಕ್ ಇದೆಯೋ ಊಯಿಸಲೇ ಭಯ..
ಅಲ್ಲಿ ಇನ್ನು ಯಾರ್ಯಾರು ಅವಿತುಕುಳಿತಿದ್ದಾರೋ ಎನೋ..? ಆದಷ್ಟೂ ಬೇಗ ಇದರ ಪೂರ್ವಾಪರ ವಿಚಾರಿಸಿ, ಬೇರನ್ನ ಮೊದಲು ಹುಡುಕಬೇಕು ಕಠಿಣ ಶಿಕ್ಷೆ ಆಗಬೇಕು ಇದು ಎಲ್ಲಾ ಪ್ರಜೆಗಳ ಒತ್ತಾಯ..
0 التعليقات: