ಕಬಕ ಉಸ್ತಾದ್ ರವರ ನೇತೃತ್ವದಲ್ಲಿ ವರ್ಷಂ ಪ್ರತಿ ಆಚರಿಸಿ ಕೊಂಡು ಬರುತ್ತಿರುವ ಜಲಾಲಿಯತ್ ರಾತೀಬ್ 2020 ಡಿಸೆಂಬರ್ 13 ಆದಿತ್ಯವಾರ ಮಗ್ರಿಬ್ ನಮಾಜಿನ ಬಳಿಕ ಕಬಕ ಉಸ್ತಾದ್ ರವರ (ಗರೀಬ್ ನವಾಝ್ ಮಂಝಿಲ್ ಬಾರೆ ಬೆಟ್ಟು ಕೊಳ್ನಾಡು ಅಂಚೆ ಬಂಟ್ವಾಳ 574324) ನೀರಪಳಿಕೆ ಮನೆಯಲ್ಲಿ ಕೋವಿಡ್ 19 ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ನಡೆಯಲಿದೆ. ಇದು ಕಬಕ ಉಸ್ತಾದರ ನೇತೃತ್ವದಲ್ಲಿ ನಡೆಯುವ 30 ನೇ ವರ್ಷದ ಜಲಾಲಿಯ್ಯಾ ರಾತೀಬ್ ಆಗಿದ್ದು, ಉಸ್ತಾದರ ಅನುಯಾಯಿಗಳು ಮತ್ತು ದೀನೀ ಪ್ರೇಮಿಗಳು ಬಹಳ ಸಂಖ್ಯೆಯಲ್ಲಿ ಈ ಬಾರಿಯ ಜಲಾಲಿಯ್ಯಾ ರಾತೀಬ್'ಗಾಗಿ ಮನೆಯ ಕಡೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
0 التعليقات: