Wednesday, 2 December 2020

ಮದ್ಯ ಮಾರಾಟಗಾರರಿಗೆ ಬಿಗ್ ಶಾಕ್ : ಈ ಬಾರೀ ಮದ್ಯ ಮಾರಾಟಕ್ಕೆ ನೀಡುತ್ತಿದ್ದ ʼಸಾಂದರ್ಭಿಕ ಪರವಾನಗಿʼ ರದ್ದು

 


ಮದ್ಯ ಮಾರಾಟಗಾರರಿಗೆ ಬಿಗ್ ಶಾಕ್ : ಈ ಬಾರೀ ಮದ್ಯ ಮಾರಾಟಕ್ಕೆ ನೀಡುತ್ತಿದ್ದ ʼಸಾಂದರ್ಭಿಕ ಪರವಾನಗಿʼ ರದ್ದು


ಬೆಂಗಳೂರು: ರಾಜ್ಯ ಸರ್ಕಾರ ಈ ಬಾರೀ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಸಾಂದರ್ಭಿಕ ಅಂದ್ರೆ ಒಂದು ದಿನಕ್ಕೆ ಸೀಮಿತವಾಗಿದ್ದ ಪರವಾನಗಿಯನ್ನ ಈ ಬಾರಿ ನಿಲ್ಲಿಸಲಾಗಿದೆ.


ಅಬಕಾರಿ ಇಲಾಖೆ ಕೊರೊನಾ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದು, ಪ್ರತಿ ವರ್ಷ ರಾಜ್ಯಾದ್ಯಂತ ಅಂದಾಜು 500-600 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು. ಇದರಿಂದ 5-6 ಕೋಟಿ ರೂ.ಆದಾಯ ಬರುತ್ತಿತ್ತು. ಆದ್ರೆ, ಈ ವರ್ಷ ಇದಕ್ಕೆಲ್ಲಾ ಕೊರೊನಾ ಕತ್ತರಿ ಹಾಕಿದೆ.SHARE THIS

Author:

0 التعليقات: