Monday, 21 December 2020

ಯುಕೆಯಲ್ಲಿ ಹೊಸ ಕೊರೋನಾ ವೈರಸ್ : ಭಯ ಪಡಬೇಡಿ ಎಂದ ಕೇಂದ್ರ ಆರೋಗ್ಯ ಸಚಿವ


 ಯುಕೆಯಲ್ಲಿ ಹೊಸ ಕೊರೋನಾ ವೈರಸ್ : ಭಯ ಪಡಬೇಡಿ ಎಂದ ಕೇಂದ್ರ ಆರೋಗ್ಯ ಸಚಿವ

ನವದೆಹಲಿ : ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೊಸ ಕೊರೊನಾವೈರಸ್ ನ ರೋಗ ಕುರಿತು ಕೇಂದ್ರ ಸರ್ಕಾರ ವು ಕಟ್ಟೆಚ್ಚರ ವಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಸೋಮವಾರ ಹೇಳಿದ್ದಾರೆ.

ಯುಕೆಯಲ್ಲಿ ಕೊರೊನಾವೈರಸ್ ನ ಹೊಸ ತಳಿಯನ್ನು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಲಂಡನ್ ನ ಹಲವೆಡೆ ಮತ್ತೆ ಲಾಕ್ ಡೌನ್ ಮಾಡಲಾಗಿದೆ. ಆದರೆ ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹರ್ಷವರ್ಧನ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರ್ಷ ವರ್ಧನ್, 'ಸರ್ಕಾರ ಎಚ್ಚೆತ್ತುಕೊಂಡಿದೆ. ಆತಂಕ ಪಡುವ ಅಗತ್ಯವಿಲ್ಲ,' ಎಂದು ಹೇಳಿದರು.


SHARE THIS

Author:

0 التعليقات: