ವಳವೂರು: ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆಯ ವತಿಯಿಂದ ಮಾದಕ ದ್ರವ್ಯಗಳಂತಹ ಭೀಕರ ವಸ್ತುಗಳ ವಿರುದ್ದ ಜಾಗೃತಿ ಮೂಡಿಸಲು ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರನ್ನು ಜಾಗೃತಿಗೊಳಿಸುವ ನಿಟ್ಟಿನಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿಶೇಷ ಸಂಚಿಕೆಯ ಚೆಯರ್ಮ್ಯಾನ್ ವಿ.ಎ ಮುಹಮ್ಮದ್ ಸಖಾಫಿ ವಳವೂರ್, ನಿರ್ದೇಶಕರು: ವಿ.ಎ ಮನ್ಸೂರ್ ಮದನಿ ವಳವೂರ್ ಮತ್ತು ಯೂಸುಫ್ ಸಿದ್ದೀಕ್ ಸಖಾಫಿ ವಳವೂರ್, ಪ್ರಧಾನ ಸಂಪಾದಕರು: ತನ್ವೀರ್ ಹಿಮಮಿ ಸಖಾಫಿ ವಳವೂರ್, ಸಹ ಸಂಪಾದಕರು: ಸಂಶೀರ್ ವಳವೂರ್ ಮತ್ತು ಆತಿಫ್ ವಳವೂರ್, ಕಾರ್ಯ ನಿರ್ವಾಹಕರು: ಮುಹಮ್ಮದ್ ಅರಬನ ವಳವೂರ್, ಹೈದರ್ ಅಡ್ಯಾರ್ ಹೌಸ್ ಮತ್ತು ಸಮದ್ ವಳವೂರ್.
0 التعليقات: