ಕಾಸರಗೋಡು ಎಸ್.ವೈ.ಎಸ್ ಕಾರ್ಯಕರ್ತನ ಕೊಲೆ
ಕಾಸರಗೋಡು: ಕಾಸರಗೋಡು ಎಸ್ ವೈ ಎಸ್ ಕಾರ್ಯಕರ್ತನನ್ನು ಮುಸ್ಲಿಂ ಲೀಗ್ ಕಾರ್ಯಕರ್ತರು ಕೊಲೆಮಾಡಿದರು. ಕಾಞಂಗಾಡ್ ಕಲ್ಲೂರಾವಿ ಪಝಯ ಕಡಪ್ಪುರಂ ಮುಂಡತ್ತೋಡ್ ಅಬ್ದುರ್ರಹ್ಮಾನ್ ಔಫ್ (32) ಎಂಬ ವ್ಯಕ್ತಿ ಆಗಿದ್ದಾರೆ ಕೊಲೆಯಾದವರು. ಬುಧವಾರ 10:30 ಕ್ಕೆ ಘಟನೆ.
ಸಾಮಾನುಗಳನ್ನು ಖರೀದಿಸಿ ಮನೆಗೆ ಹೋಗುವ ವೇಳೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದರು. ಹಲ್ಲೆಯಿಂದ ತೀವ್ರವಾದ ಗಾಯವಾದ ಅಬ್ದುರ್ರಹ್ಮಾನ್ ನನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸುವ ಪ್ರಯತ್ನಪಟ್ಟರು ಕೂಡ ಅದಕ್ಕಿಂತ ಮೊದಲೇ ಮರಣಹೊಂದಿದರು.
0 التعليقات: