ಆಕ್ಕೋಡ್ ಡಿ ಸಿ ಅಬ್ದುಲ್ ಹಕೀಂ ಸಕಾಫಿ ನಿಧನರಾದರು
ಆಕ್ಕೋಡ್(ಮಲಪ್ಪುರಂ); ಪ್ರಮುಖ ಪಂಡಿತರಾದ ಆಕ್ಕೋಡ್ ಡಿ ಸಿ ಮುಹಮ್ಮದ್ ಮುಸ್ಲಿಯಾರ್ ರವರ ಮಗ ಡಿ ಸಿ ಅಬ್ದುಲ್ ಹಕೀಂ ಸಕಾಫಿ ನಿಧನರಾದರು.ಹೃದಯಾಘತದಿಂದ ಬಾನುವಾರ ಸಂಜೆ ಏಳು ಗಂಟೆಗೆ ನಿಧನರಾದರು.
ತಲಶ್ಶೇರಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದರು.ಮಯ್ಯಿತ್ ನಮಾಜ್ ಸೋಮವಾರ ಬೆಳಿಗ್ಗೆ ೯ ಗಂಟೆಗೆ ಆಕ್ಕೋಡ್ ಜುಮ ಮಸ್ಜಿದ್ನಲ್ಲಿ
0 التعليقات: