ಕಬಕ ಉಸ್ತಾದರ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ನಾಳೆ, ಉಸ್ತಾದರ ಮನೆಯಲ್ಲಿ ಕಾರ್ಯಕ್ರಮ
ವಿಟ್ಲ: ಕಬಕ ಉಸ್ತಾದರ ನೇತೃತ್ವದಲ್ಲಿ ಪ್ರತೀ ವರ್ಷ ನಡೆಯುವ, 30 ನೇ ವರ್ಷದ ಜಲಾಲಿಯ್ಯಾ ರಾತೀಬ್ ನಾಳೆ (ಡಿ. 13) ಮಗ್ರಿಬ್ ನಮಾಝಿನ ಬಳಿಕ, ಕಬಕ ಉಸ್ತಾದರ ಮನೆಯಾದ "ಗರೀಬ್ ನವಾಝ್ ಮಂಝಿಲ್ ನೀರಪಳಿಕೆ, ಬಾರೆಬೆಟ್ಟುವಿನಲ್ಲಿ ನಡೆಯಲಿದೆ.
ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಯುವ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.
0 التعليقات: