Wednesday, 9 December 2020

ಇಂದು ಒಂದೇ ದಿನ 60 ಕಡೆ 'IT' ಅಧಿಕಾರಿಗಳ ದಾಳಿ : 7 ಕೋಟಿ ಅಕ್ರಮ ಹಣ ಪತ್ತೆ


ಇಂದು ಒಂದೇ ದಿನ 60 ಕಡೆ 'IT' ಅಧಿಕಾರಿಗಳ ದಾಳಿ : 7 ಕೋಟಿ ಅಕ್ರಮ ಹಣ ಪತ್ತೆ

ಬೆಂಗಳೂರು : ಇಂದು ಐಟಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 60 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ 7 ಕೋಟಿ ಅಕ್ರಮ ಹಣ ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯದ 60 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಾಮಿನೆಂಟ್ ಬ್ಯುಸಿನೆಸ್ ಗ್ರೂಫ್ ಆಫ್ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಅಕ್ರಮವಾಗಿ 7 ಕೋಟಿ ಅಕ್ರಮ ಹಣ ವಶಕ್ಕೆ ಪಡೆದಿದ್ದಾರೆ,

ಕಚೇರಿ ಮಾತ್ರವಲ್ಲದೇ ಬ್ಯುಸಿನೆಸ್ ಗ್ರೂಫ್ ನ ಮುಖ್ಯಸ್ಥರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
SHARE THIS

Author:

0 التعليقات: