Saturday, 19 December 2020

`ಚೋಟು' ಹೆಸರಿನ 5 ಕೆ.ಜಿಯ `LPG' ಸಿಲಿಂಡರ್ ಬಿಡುಗಡೆ : ಸಿಲಿಂಡರ್ ಪಡೆಯಲು ಗುರುತಿನ ಚೀಟಿ ಕಡ್ಡಾಯ!


`ಚೋಟು' ಹೆಸರಿನ 5 ಕೆ.ಜಿಯ `LPG' ಸಿಲಿಂಡರ್ ಬಿಡುಗಡೆ : ಸಿಲಿಂಡರ್ ಪಡೆಯಲು ಗುರುತಿನ ಚೀಟಿ ಕಡ್ಡಾಯ!


ಬೆಂಗಳೂರು : ಇಂಡಿಯನ್ ಆಯಿಲ್ ಕಂಪನಿಯು ಚೋಟು ಹೆಸರಿನ ಐದು ಕೆಜಿ ಅಡುಗೆ ಅನಿಲ(ಎಲ್ ಪಿಜಿ) ಸಿಲಿಂಡರ್ ಅನ್ನು ಬಿಡುಗಡೆ ಮಾಡಿದೆ.


ಐಒಸಿ ಪೆಟ್ರೋಲ್ ಪಂಪ್ ಗಳು, ಇಂಡೇನ್ ಎಲ್ ಪಿಜಿ ವಿತರಕರು ಮತ್ತು ಡಿಪಾರ್ಟ್ ಮೆಂಟ್ (ಕಿರಾನಾ) ಸ್ಟೋರ್ ಗಳು ಸೇರಿದಂತೆ ವಿವಿಧ ಮಾರಾಟ ಕೇಂದ್ರಗಳಲ್ಲಿ ಸಿಲಿಂಡರ್ ಗಳು ಲಭ್ಯವಿದ್ದು, ಕೇವಲ ಐಡಿ ಪ್ರೂಫ್ ಸಲ್ಲಿಸಿ ಖರೀದಿಸಬಹುದು. ಈ ಸಿಲಿಂಡರ್ ಗಳನ್ನು ಪಡೆಯಲು ವಿಳಾಸದ ಅಗತ್ಯವಿರುವುದಿಲ್ಲ ಎಂದು ಕಂಪನಿ ತಿಳಿಸಿದೆ.


J¯ï ¦ f


SHARE THIS

Author:

0 التعليقات: